ಭಾರತ ಲಾಕ್ ಡೌನ್ ಆಗಿರುವುದರಿಂದ ನಟಿ ಮಯೂರಿ ಮನೆಯಲ್ಲಿದ್ದಾರೆ. ಮನೆಯಲ್ಲಿ ತನ್ನ ಅಕ್ಕನ ಮಗುವಿನ ಜೊತೆ ಹಾಡು ಹೇಳುತ್ತಾ ಮಗುವನ್ನು ಆಟ ಆಡಿಸುತ್ತಿದ್ದಾರೆ. Actress Mayuri is at home as India is locked down. and she is playing with her older sister's baby at home.